ಪತಿತಪಾವನದ ಚೌತಿಪೂಜೆಯಲ್ಲಿ ಭಕ್ತರ ಮನ ಪಾವನಗೊಳಿಸಿದ ಯುವಾಬ್ರಿಗೇಡ್

ಒಂದು ಹಬ್ಬದ  ಆಚರಣೆ  ಧಾರ್ಮಿಕ ಚೌಕಟ್ಟಿನಲ್ಲಿ ಮತ್ತು ಸಾಂಪ್ರದಾಯಿಕ ವಸ್ತುಗಳ ಮೂಲಕ ಆಚರಿಸಿದರೆ ಅದರಿಂದ ಮನಸ್ಸಿಗೆ ಅತೀವ ಆನಂದವಾಗುತ್ತದೆ. ಹಿಂದೂ ಧಾರ್ಮಿಕ ಆಚರಣೆಗೆಳೆಲ್ಲವೂ ಇದಕ್ಕೇ ಇಷ್ಟೊಂದು ಮಹತ್ವ ಪಡೆದಿರಬಹುದು.ಇಂದಿಗೂ ಆಧುನಿಕತೆಯ ಸೋಂಕಿಲ್ಲದೆ,ಆಡಂಭರಗಳಿಲ್ಲದೆ, ಭಯಭಕ್ತಿಯಿಂದ ಮನಃಶುದ್ಧಿಯೊಂದಿಗೆ ದೇವರ ಧ್ಯಾನ,ಉತ್ಸವಾದಿಗಳ ಆಚರಣೆ ಕೆಲವೆಡೆಯಾದರು ಉಳಿದಿದೆ.…

ಸೋದರಿ ನಿವೇದಿತಾ ಪ್ರತಿಷ್ಠಾನಕ್ಕೆ ಎರಡು ವರ್ಷ!

ಅಳಿದರೇನು ದೇಹವಿಂದು ಧ್ಯೇಯದೀಪ ಉರಿದಿದೆ. ನವಜನಾಂಗ ನೆರೆದು ಬಂದು ತೈಲಪದಕೆ ಸುರಿದಿದೆ.” ಸಮಾನ ಮನಸ್ಕ ಯುವತಿಯರ ಸಮಾಜ ಸೇವೆಯ ತುಡಿತಕ್ಕೆ ಇಂಬಾಗಿದ್ದು ‘ಸೋದರಿ ನಿವೇದಿತಾ ಪ್ರತಿಷ್ಠಾನ’. ಇದು ಯುವಾಬ್ರಿಗೇಡ್ನ ಸಹೋದರಿ ಸಂಘಟನೆ. 2014ರ ಸೆಪ್ಟೆಂಬರ್ 27ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ‘ಸೋದರಿ…

ವಿಸ್ತಾರ ಪರ್ವ..

ವಿಶ್ವಗುರು ಭಾರತವನ್ನಾಗಿ ನಿರ್ಮಿಸುವ ಸಂಕಲ್ಪ ದಿನೇ ದಿನೇ  ಸಾಕಾರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಯುವಾಬ್ರಿಗೇಡಿಗಂತೂ ಉದ್ದೇಶ, ಮಾರ್ಗ, ಗುರಿ ಎಲ್ಲವೂ ಅದೊಂದೇ. ಹೀಗಾಗಿಯೇ ಅಂದುಕೊಂಡಿದ್ದೆಲ್ಲವೂ ನೆರವೇರುತ್ತಿರುವಂತೆ ಭಾಸವಾಗುತ್ತಿರೋದು. ಕಳೆದ ವರ್ಷ ಮಣ್ಣಿನ ಗಣಪನ ಪ್ರತಿಷ್ಠಾಪಿಸಿ ಅದನ್ನೇ ಪೂಜಿಸಿರೆಂದು ಜಿದ್ದಿಗೆ ಬಿದ್ದು ಪ್ರಚಾರ ಮಾಡಿದ್ದೆವು.…

YB ಆಟೋಗ್ರಾಫ್ !

ತಿಂಗಳಿಗೊಂದು ಕಾರ್ಯಕ್ರಮ, ಕೆಲವೊಮ್ಮೆ ಎರಡು. ಸಾವಿರಾರು ಜನರ ಸಹಯೋಗ, ಲಕ್ಷಾಂತರ ಜನರಿಗೆ ಉಪಯೋಗ. ಯುವಾ ಬ್ರಿಗೇಡ್ ವಿಸ್ತಾರವಾಗುತ್ತಿದೆ. ಪ್ರತೀ ದಿನ, ಪ್ರತೀ ಸಂಗತಿ ಪ್ರೇರಣಾದಾಯಿಯೇ ಇದನ್ನು ಎಲ್ಲರಿಗೂ ಮುಟ್ಟಿಸಲು ಸದ್ಯಕ್ಕೆ ಇರುವ ಮಾರ್ಗ ಫೇಸ್ ಬುಕ್ ಮಾತ್ರ. ಫೇಸ್ ಬುಕ್ನ ವರದಿಗಳು…