“ವಿಕಾಸ ಪರ್ವ”

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಜಾತಿ ವ್ಯವಸ್ಥೆ ಇರಲೇ ಇಲ್ಲ. ಅದೆಲ್ಲ ಹುಟ್ಟಿದ್ದು ನಂತರದ ದಿನಗಳಲ್ಲೇ! ಶ್ರೇಷ್ಠ ಪರಂಪರೆಯೊಂದು ಕಾಲಘಟ್ಟದ ಬದಲಾವಣೆಯಲ್ಲಿ ಜಾತಿ ಎಂಬ ಅನಿಷ್ಠ ಪದ್ಧತಿಯಾಗಿ ರೂಪುಗೊಂಡಿತು. ಈಗ ನಾವು ಭಾರತವನ್ನು ಮತ್ತದೇ ಪಟ್ಟಕ್ಕೆ ಕೊಂಡೊಯ್ಯುವ ಕೆಲಸಕ್ಕೆ ಮುನ್ನುಡಿ ಬರೆಯಬೇಕಾಗಿದೆ.ಜಾತಿಯನ್ನು ಮೀರಿ…

ಜಗ್ಗಿ ನಡೆಮುಂದೆ

ಅದೆಷ್ಟು ಬೇಗನೆ ತಿಂಗಳುಗಳುರುಳುತ್ತಿವೆ. ಪ್ರತಿ ಬಾರಿಯೂ ಆಟೋಗ್ರಾಫ್ ಮಾಡುವಾಗ, ಇಷ್ಟೆಲ್ಲಾ ಕೆಲಸಗಳಾಗಿಬಿಟ್ಟವಾ ಎನಿಸುತ್ತೆ. ಹೊಸದೊಂದು ಸಾಹಸ, ಇತರರು ಎದುರಿಸಲು ಅಂಜುವ ಸವಾಲು ಇವೆಲ್ಲಕ್ಕೂ ನೀಡಬಲ್ಲ ಎದೆ ಯುವಾ ಬ್ರಿಗೇಡಿಗರದ್ದಾಗಿದೆ ಎಂಬುದೇ ಸಂತಸ. ಹೈದರಾಬಾದಿಗೆ ಹೊಂದಿಕೊಂಡ ಕನ್ನಡಿಗರು ಮಾತ್ರವೇ ಆಲಿಸುತ್ತಿದ್ದ ಹೈದರಾಬಾದ್ ಸ್ವಾತಂತ್ರ್ಯ…

ಹೈದರಾಬಾದ್ ಸ್ವಾತಂತ್ರ್ಯ ಸಂಘರ್ಷ

ಭಾರತದ ಭೂಪಟ ಇಷ್ಟು ಸುಂದರವಾಗಿ ಕಾಣುತ್ತಿದ್ದರೆ ಅದಕ್ಕೆ ಕಾರಣ ಸರದಾರ ಪಟೇಲರು. ಬ್ರಿಟೀಷರ ದಾಸ್ಯದಿಂದ ಮುಕ್ತಿಗೊಂಡು 1947 ಆಗಸ್ಟ್ 15 ರಂದು ನಾವು ಸ್ವಾತಂತ್ರ್ಯರಾದೆವು. ಆದರೆ ನಿಜಾಮರ ದುರಾಡಳಿತ, ರಜಾಕಾರರ ದೌರ್ಜನ್ಯದಿಂದ ತತ್ತರಿಸಿದ್ದ ಹೈದರಾಬಾದ್ ಭಾಗಗಳಾಗಿದ್ದ ಗುಲ್ಬರ್ಗಾ, ಬೀದರ್, ರಾಯಚೂರು, ಯಾದಗಿರಿ,…

ಸ್ವಚ್ಛ ಸ್ಮಾರಕ – ಸುಂದರ ಭಾರತ

ಯುವಾ ಬ್ರಿಗೇಡ್ ಧಾರವಾಡ ವಿಭಾಗದ ವತಿಯಿಂದ ಶಿವಾಜಿಯ ಕೋಟೆಗಳಿಗೆ ನಡೆಸಿದ ಪ್ರೇರಣಾ ಯಾತ್ರೆಯಲ್ಲಿ ಕೊಂಡಾಣ ಕೋಟೆಯಲ್ಲಿ ನಿರ್ಧರಿಸಿದಂತೆ ಅಕ್ಟೋಬರ್ 2 ರ ಗಾಂಧಿ ಜಯಂತಿಯಂದು ರಾಜ್ಯದ ಇಪ್ಪತ್ತೈದು ಐತಿಹಾಸಿಕ ಸ್ಮಾರಕಗಳನ್ನು ಸ್ವಚ್ಛಗೊಳಿಸಲಾಯಿತು. ಇತಿಹಾಸದ ಪುಟಗಳಲ್ಲಿ ಸ್ಥಾನಗಳಿಸಿದ ಎಷ್ಟೋ ಸ್ಮಾರಕಗಳು ಸೂಕ್ತ ನಿರ್ವಹಣೆಯಿಲ್ಲದೇ…

ಸೋದರಿ ನಿವೇದಿತಾರ 150 ನೇ ಜನ್ಮ ಜಯಂತಿಯ ವರ್ಷಾಚರಣೆ

ಸ್ವಾಮಿ ವಿವೇಕಾನಂದರು ಭಾರತಮಾತೆಯ ಪದತಲಕ್ಕೆ ಅರ್ಪಿಸಿದ ಅನುಪಮ ಪುಷ್ಪ ಸೋದರಿ ನಿವೇದಿತಾ. ವಿವೇಕಾನಂದರ ಪ್ರಭಾವಕ್ಕೊಳಗಾದ ನೊಬೆಲ್ ಭಾರತದ ಸೇವೆಗಾಗಿ ತನ್ನ ನಾಡಾದ ಐರ್ಲೆಂಡನ್ನು ಬಿಟ್ಟು ಬಂದು ಭಾರತವನ್ನೇ ತನ್ನ ದೇಶವನ್ನಾಗಿ ಸ್ವೀಕರಿಸಿದಳು! ಸ್ವಾಮಿ ವಿವೇಕಾನಂದರ ಮಾತಿನಂತೆ ಭಾರತದ ಸ್ತ್ರೀಯರಿಗಾಗಿಯೇ ತನ್ನ ಜೀವನವನ್ನು…

ಕನಕ ನಡೆ…

“ಎಲವೋ ಕುನ್ನಿ, ಕೂಳಿದೆ ತಿನ್ನು ಬಾರೆನುತ……….” ಕೌರವೇಶ್ವರನ ಇಡಿಯ ದೇಹ ‘ವಜ್ರಕಾಯ’ವಾಗಿಬಿಟ್ಟರೆ, ಅವನಿಗೆ ಸಾವಾದರೂ ಹೇಗೆ ಬಂದೀತು? ದ್ರೌಪದಿಯ ಶಾಪವಾದರೂ ಹೇಗೆ ನೆರವೇರೀತು?.. ಹೀಗೆಂದು ಯೋಚಿಸಿ, ತನ್ನ ಮಗನನ್ನು ಹುಟ್ಟುಡುಗೆಯಲ್ಲಿ ಬಂದು ತನ್ಮುಂದೆ ನಿಲ್ಲು ಎಂದು ಗಾಂಧಾರಿ ಆಜ್ಞಾಪಿಸಿದಾಗ, ಸಂಕೋಚದಿಂದ ಬಾಳೆಲೆಯನ್ನು…

ಪ್ರೇರಣಾ ಯಾತ್ರೆ : ರಕ್ತಚರಿತ್ರೆಯ ಜಾಡು ಹಿಡಿದು!

ಚಿತೇ ಕೀ ಚಾಲ್, ಬಾಜ್ ಕೀ ನಜರ್, ಔರ್ ಬಾಜೀರಾವ್ ಕೀ ತಲವಾರ್ ಪರ್ ಸಂದೇಹ್ ನಹೀ ಕರ್ತೇ, ಕಭೀ ಭೀ ಮಾಥ್ ದೇ ಸಕ್ತೀ ಹೈ! ಇತ್ತೀಚೆಗೆ ಬಿಡುಗಡೆಯಾದ ‘ಬಾಜೀರಾವ್ ಮಸ್ತಾನಿ’ ಸಿನಿಮಾದಲ್ಲಿ ಬಾಜಿರಾವ್ ಪದೇ ಪದೇ ಹೇಳುತ್ತಿದ್ದ ಈ…

ದಿಗ್ವಿಜಯ ದಿವಸ್ – ಪಕ್ಷಿನೋಟ

ಅಂದು ಸೋಮವಾರ.. ದಿನಾಂಕ 11, ಸೆಪ್ಟೆಂಬರ್ 1893ನೇ ಇಸವಿ. ಅಮೆರಿಕಾದ ಚಿಕಾಗೋ ನಗರದಲ್ಲಿ ಏರ್ಪಡಿಸಲಾಗಿದ್ದ ‘ಸರ್ವ ಧರ್ಮ ಸಮ್ಮೇಳನ’ದಲ್ಲಿ ಭಾರತದ ಅಸ್ಮಿತೆಯನ್ನು ವಿಶ್ವದ ಮುಂದೆ ಎತ್ತಿಹಿಡಿಯಲು ಕೇಸರಿ ಸಿಂಹವೊಂದು ವೇದಿಕೆಯಲ್ಲಿ ತಲೆಯೆತ್ತಿ ನಿಂತಾಗ ಈ ದಿನ, ಭಾರತೀಯರ ಪಾಲಿಗೆ ‘ದಿಗ್ವಿಜಯದ ದಿನ’ವಾಗುತ್ತದೆಂಬ…

ಅರ್ಥಪೂರ್ಣ ಅರ್ಥಕ್ರಾಂತಿ

ಹುಬ್ಬಳ್ಳಿಯ ಜಯಚಾಮರಾಜೇಂದ್ರ. ಮಹಿಳಾ   ಕಾಲೇಜಿನಲ್ಲಿ 14 ರ ಭಾನುವಾರ ನಡೆದ ಅರ್ಥಕ್ರಾಂತಿಯ ಅಭ್ಯಾಸವರ್ಗವು ನಮ್ಮ ರಾಜ್ಯದ ಮಟ್ಟಿಗಂತೂ ಒಂದು ಹೊಸವಿಚಾರದ ಶುಭಾರಂಭವೆಂದರೆ ಹೆಚ್ಚಲ್ಲ. ಆ ಅಭ್ಯಾಸವರ್ಗವು ಹಿರಿಯ ಸಾಧಕರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯಾಗಿಯೂ, ಯುವ ಸಾಧಕರಿಗೆ ಅವರಿಂದ ಮಾರ್ಗದರ್ಶನ ಪಡೆಯಬಹುದಾದ…

ಸಲಹೆಗಾರರಿಗೊಂದು ಬಹಿರಂಗ ಪತ್ರ

ಮಾನ್ಯ ಸಲಹೆಗಾರರೆ, ನೀವು ಯಾರನ್ನು ಹೇಗೆ ಬೇಕಾದರೂ ಕರೆಯಿರಿ, ಆದರೆ ನಾವು ನಮ್ಮ ಸೌಜನ್ಯ ಮರೆತಿಲ್ಲ ಎನ್ನುವುದನ್ನು ನಿಮಗೆ ನೆನಪಿಸುತ್ತಾ ಮುಖ್ಯ ವಿಷಯವನ್ನು ಆರಂಭಿಸುತ್ತೇನೆ.  ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ನೀವು ಎಲ್ಲ ವಿಚಾರಗಳ ಕುರಿತಾಗಿ ಅವಶ್ಯವಾಗಿ ತಿಳಿದುಕೊಳ್ಳಲೇ ಬೇಕು. ಆದರೆ ಕೆಲವು…