ಆಲ್ ದಿ ಬೆಸ್ಟ್

Total
0
Shares

ಈ ಬಾರಿ ಚುನಾವಣೆಯ ಕಾರಣದಿಂದ ಎಲ್ಲ ಪರೀಕ್ಷೆಗಳು ಮುಂಚಿತವಾಗಿ ನಡೆದವು. ಈ ಸಂದರ್ಭದಲ್ಲಿ ಯುವಾಬ್ರಿಗೇಡ್ ಹತ್ತನೆಯ ತರಗತಿಯ ಮಕ್ಕಳಿಗೆಂದೇ ‘ಆಲ್ ದಿ ಬೆಸ್ಟ್’ ಕಾರ್ಯಾಗಾರವನ್ನು ಆಯೋಜಿಸಿತ್ತು.

ಇದರಡಿಯಲ್ಲಿ ಶಾಲೆಗಳಿಗೆ ತೆರಳಿ ಹತ್ತನೆಯ ತರಗತಿ ಪರೀಕ್ಷೆ ಬರೆಯುವ ಮಕ್ಕಳಿಗೆ ಧ್ಯಾನ, ಯೋಗ, ವ್ಯಕ್ತಿತ್ವ ವಿಕಸನ ಹೀಗೆ ಮುಂತಾದ ವಿಚಾರಗಳ ಮೂಲಕ ಅವರಲ್ಲಿ ಏಕಾಗ್ರತೆಯನ್ನು, ಕಲಿಕಾ ಆಸಕ್ತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಯಿತು.‌ ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *

You May Also Like

ನೋಟ್ ಪ್ಯಾಡ್ ಮ್ಯಾನ್

ಪ್ರತೀ ಬಾರಿ ಪರೀಕ್ಷೆ ಮುಗಿದೊಡನೆ ನಮ್ಮ‌ ನೋಟ್ ಬುಕ್ ಗಳನ್ನು ಬಿಸಾಡಿಬಿಡುತ್ತೇವೆ. ಹಾಗೆ ಬಿಸಾಡುವಾಗ ಬರೆಯದೇ ಖಾಲಿ ಇರುವ ಹಾಳೆಗಳೂ ರದ್ದಿಪಾಲಾಗಿಬಿಡುತ್ತವೆ. ಪ್ರತೀ ಬಾರಿ ಹಾಳೆ ತಯಾರಿಸಲೂ ಅನೇಕ ವೃಕ್ಷಗಳು ಬಲಿಯಾಗುತ್ತವೆ. ಲಕ್ಷಾಂತರ ವಿದ್ಯಾರ್ಥಿಗಳು ಅಧ್ಯಯನಕ್ಕೆ ನೋಟ್ ಬುಕ್ ಕೊಳ್ಳಲಾಗದೇ ಪರಿತಪಿಸುತ್ತಿದ್ದಾರೆ.…
View Post