ಸ್ವಾಮೀಜಿಯ ಸೋಲ್ಜರ್ಸ್ ಕನ್ಯಾಕುಮಾರಿಯಲ್ಲಿ

ಸ್ವಾಮೀ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ತಿರುಗಾಡಿ ಭಾರತವನ್ನು ಅರ್ಥೈಸಿಕೊಂಡರು. ದೇಶದ ಸಮಸ್ಯೆಯನ್ನು ಕಂಡು ಮರುಗಿ ಕನ್ಯಾಕುಮಾರಿಯ ಕಡಲಿನ ಎದುರು ನಿಂತು...