ವಿವೇಕಮಾಲೆ

ವಿವೇಕಮಾಲೆಯು ಸ್ವಾಮಿ ವಿವೇಕಾನಂದರ ಇಚ್ಛೆಯ ತರುಣ ಪಡೆಯ ನಿರ್ಮಾಣದ ಮೊದಲ ಹೆಜ್ಜೆ! ಸ್ವಾಮೀಜಿ ಯಾವಾಗಲೂ ಹೇಳುತ್ತಿದ್ದ ಮಾತು ಒಂದೇ. ಯುವಕರು ಹೇಗಿರಬೇಕೆಂದರೆ,  “ಕಬ್ಬಿಣದಂಥ ಮಾಂಸಖಂಡ, ಉಕ್ಕಿನಂಥ ನರಮಂಡಲ, ಮಿಂಚಿನಂಥ ಬುದ್ಧಿಶಕ್ತಿ” ಹೊಂದಿರಬೇಕು ಎಂದು. ಸ್ವಾಮೀಜಿಯ ಈ ಮಾತನ್ನೇ ಆದರ್ಶವಾಗಿರಿಸಿಕೊಂಡು  ವಿವೇಕಮಾಲೆಯ ಹೆಸರಿನಲ್ಲಿ…
View Post

ಅಭಯಾಕ್ಷರ / ಗೋ ಪ್ರೇಮಿ ದಿವಸ್

ಪ್ರತೀ ಬಾರಿ ಯುವಾಬ್ರಿಗೇಡ್ ಫೆಬ್ರವರಿ 14 ರನ್ನು ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸುತ್ತಾ ಬಂದಿದೆ. ಈ ಬಾರಿ ಶಿವರಾತ್ರಿಯ ಹಿಂದಿನ ದಿನವೇ ಫೆಬ್ರವರಿ 14. ಹಾಗಾಗಿ ಶಿವನ ವಾಹನ ನಂದಿ/ಗೋವಿಗಾಗಿ ಆ ದಿನವನ್ನು ಮೀಸಲಿಡಲಾಯಿತು.  ಅಂದು ಯುವಾಬ್ರಿಗೇಡ್ ರಾಜ್ಯಾದ್ಯಂತ ‘ಗೋ ಪ್ರೇಮಿ…
View Post

ಅನುಭಾವ ಸಿಂಧು

ಅನುಭಾವ ಕವಿ ಶಿಶುನಾಳದ ಶರೀಫಜ್ಜಗೆ ಈ ವರ್ಷ ಭರ್ತಿ ಇನ್ನೂರು. ಆಧ್ಯಾತ್ಮದ ಎತ್ತರದ ತುದಿಯನ್ನು ಮುಟ್ಟಿ ಜಾಗೃತಿಯ ಸಂದೇಶ ಮುಟ್ಟಿಸುತ್ತಿದ್ದ ಶರೀಫಜ್ಜರ ಜಯಂತಿಯನ್ನು, ಜೊತೆಗೆ ಸಾವಿರಾರು ಜನರಿಗೆ ಸಂಗೀತ ದೀಪವಾಗಿ ನಿಂತ ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿಯನ್ನು ಯುವಾಬ್ರಿಗೇಡ್ ‘ಅನುಭಾವ ಸಿಂಧು’…
View Post

ಸ್ವಾಮೀಜಿಯ ಸೋಲ್ಜರ್ಸ್ ಕನ್ಯಾಕುಮಾರಿಯಲ್ಲಿ

ಸ್ವಾಮೀ ವಿವೇಕಾನಂದರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ತಿರುಗಾಡಿ ಭಾರತವನ್ನು ಅರ್ಥೈಸಿಕೊಂಡರು. ದೇಶದ ಸಮಸ್ಯೆಯನ್ನು ಕಂಡು ಮರುಗಿ ಕನ್ಯಾಕುಮಾರಿಯ ಕಡಲಿನ ಎದುರು ನಿಂತು ಸಮುದ್ರಕ್ಕೆ ಜಿಗಿದು ದೂರದಲ್ಲಿ ಕಾಣುತ್ತಿದ್ದ ಬಂಡೆಯನ್ನೇರಿ ಕುಳಿತು ಮೂರು ದಿನ ಧ್ಯಾನ ಮಾಡಿ ತಾಯಿ ಭಾರತೀಯ ದರುಶನವಾದ ನಂತರ…
View Post