ಸೇನಾ ತರಬೇತಿ ಕಾರ್ಯಾಗಾರ

ತೃಪ್ತಿ ಅನ್ನೋದು ಇತರರ ಮುಖದಲ್ಲಿ ಮಿನುಗುವ ಮಂದಹಾಸದಲ್ಲಿದೆ. ಇದು ನೂರಕ್ಕೆ ನೂರರಷ್ಟು ಸತ್ಯ. ಯುವಾ ಬ್ರಿಗೇಡ್ ಈ ಬಾರಿ ಸೇನಕ್ಕೆ ಸೇರಬೇಕೆನ್ನುವ ಆಸಕ್ತ ಯುವಕರಿಗೆ ತರಬೇತಿ ನೀಡುವ ಸಾಹಸಕ್ಕೆ ಕೈ ಹಾಕಿತು. ಇದರಂತೆ ಮೂರು ಕಡೆಗಳಲ್ಲಿ ಕಾರ್ಯಾಗಾರ ನಡೆಯಿತು. ಇದರಲ್ಲಿ ಸುಮಾರು…
View Post

ಮಹಾರಕ್ಷಕ್

ಯುವಾ ಬ್ರಿಗೇಡ್ ಪ್ರಾರಂಭದಿಂದಲೂ ಸೈನಿಕರೊಂದಿಗೆ ನಿಂತಿದೆ. ನಮ್ಮ ದೇಶವನ್ನು ಕಾಯುವ ಯೋಧರ ಕುಟುಂಬದವರೆಲ್ಲರೂ ಸುಭಿಕ್ಷವಾಗಿರುತ್ತಾರೆ ಎಂದೇನಿಲ್ಲ. ಹಲವು ಯೋಧ ಕುಟುಂಬಗಳು ದಾರಿದ್ರ್ಯದಲ್ಲಿವೆ. ಯೋಧ ತೀರಿಕೊಂಡ ಮೇಲಂತೂ ಅವರ ಕಷ್ಟ ನೋಡಲಸಾಧ್ಯ. ಯುವಾ ಬ್ರಿಗೇಡ್ ಸಾಧ್ಯವಾದಾಗಲೆಲ್ಲ ಯೋಧ ಕುಟುಂಬಗಳಿಗೆ ಸಹಾಯ ಮಾಡಿದೆ. ಪ್ರತಿ…
View Post

ಸೇನಾ ಭರ್ತಿ ರ್ಯಾಲಿಯಲ್ಲಿ ವ್ಯವಸ್ಥೆ

ಯುವಾಬ್ರಿಗೇಡ್ ಸದಾ ಯೋಧರೊಂದಿಗೆ, ಭಾರತೀಯ ಸೇನೆಯೊಂದಿಗೆ ನಿಂತ ಸಂಘಟನೆ. ಯೋಧರ ಕುಟುಂಬಗಳು ಸಂಕಷ್ಟದಲ್ಲಿದ್ದಾಗ ಅವರಿಗೆ ಹೆಗಲು ಕೊಟ್ಟು ನಿಂತಿದೆ. ಈ ಬಾರಿ ಯುವಾಬ್ರಿಗೇಡ್ ಹೊಸತೊಂದು ಪ್ರಯತ್ನಕ್ಕೆ ಕೈ ಹಾಕಿತು. ಸೇನೆಗೆ ಸೇರಲೆಂದು ಹಲವರು ಧಾವಿಸುತ್ತಾರೆ.‌ ಈ ಸೇನಾ ಭರ್ತಿ ರ್ಯಾಲಿಗೆ ಆಗಮಿಸಿದವರಿಗೆ…
View Post

ಆಕಾಶದೀಪ

ಆಕಾಶ ದೀಪ #ಮೇಜರ್_ಸಂದೀಪ್_ಉನ್ನಿಕೃಷ್ಣನ್_ಹುಟ್ಟುಹಬ್ಬ ಮಾರ್ಚ್ 15 ಅಂದ ಕೂಡಲೇ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಇವರಿಗೆ ನೆನಪಾಗೊದೊಂದೇ ಮೇಜರ್ ಸಂದೀಪರ ಹುಟ್ಟು ಹಬ್ಬ ಪ್ರತಿ ವರ್ಷದಂತೆ ಈ ವರ್ಷವೂ ಸಂದೀಪರ ಮನೆಯಲ್ಲಿ ಹುಟ್ಟು ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಯಿತು.…
View Post

ಏಕತೆಗಾಗಿ‌ ಭಗತ್

ಮಹಾಪುರುಷರು ಬಲಿದಾನಗೈದದ್ದು ಖಂಡತುಂಡ ಭಾರತವನ್ನು ನೋಡಲಲ್ಲ. ಅಖಂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಏಕವಾದ, ಸಾಧ್ಯವಾದರೆ ಕಟಕ್ ನಿಂದ ಅಟಕ್ ಗೂ ಹಬ್ಬಿದ ಏಕರಸ ಭಾರತಕ್ಕಾಗಿ. ಜಾತಿ-ಮತ-ಪಂಥ ಮೀರಿದ ಸುಂದರ ಭಾರತಕ್ಕಾಗಿ. ಆದರೆ ನಾವಿಂದು ನಮ್ಮ ನಮ್ಮೊಳಗಿನ ಕದನದಿಂದ ಬಲಿದಾನಗೈದ ಮಹಾವೀರರಿಗೆ ಅವಮಾನ ಮಾಡುತ್ತಿದ್ದೇವೆ.…
View Post

ಬದುಕುವ ಹಕ್ಕು ನಮಗೂ ಇದೆ

ಗೋವು ಹಾಗೂ ಗೋ ರಕ್ಷಕರ ಮೇಲಿನ ಆಕ್ರಮಣ ಖಂಡಿಸಿ ಯುವಾ ಬ್ರಿಗೇಡ್ ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿತು. ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಗೋವು ಅಗತ್ಯ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ…
View Post

ಕಾರ್ಗಿಲ್ ವಿಜಯೋತ್ಸವ

ಕಾರ್ಗಿಲ್ ಎಂದೊಡನೆ ಭಾರತೀಯರ ನರನಾಡಿಗಳಲ್ಲಿ ವಿದ್ಯುತ್ ಸಂಚಾರವಾಗುವುದು ಸಾಮಾನ್ಯ. ಏಕೆಂದರೆ ಭಾರತದ ಇತಿಹಾಸದಲ್ಲಿ ಮರೆಯಲಾಗದ ಕದನವೊಂದು ನಡೆದಂತಹ ಜಾಗ ಅದು. ಕಾರ್ಗಿಲ್ ಕದನ ನಡೆಯಲು ಕಾರಣ ಪಾಕಿಸ್ತಾನವೆಂಬ ಧೂರ್ತ ರಾಷ್ಟ್ರದ ಅತಿಕ್ರಮಣ. ಯುದ್ಧದ ಯಾವುದೇ ಸೂಚನೆಯಿಲ್ಲದೇ ಭಾರತ ಸ್ನೇಹದ ಹಸ್ತ ಚಾಚಿದ್ದ…
View Post