ಕಷ್ಟ ಕಾಲದ ಗೆಳೆಯ

ಮಿತ್ರರೇ,ಪ್ರವಾಹಕ್ಕೀಡಾದ ನೊಂದವರಿಗೆ ಸಹಾಯ ಮಾಡುವ ದೃಷ್ಟಿಯಿಂದ ನಾವು ರೂಪಿಸಿದ #ಕಷ್ಟಕಾಲದಗೆಳೆಯ ಯೋಜನೆಯನ್ನು ಇಂದಿಗೆ ಪೂರ್ಣಗೊಳಿಸುತ್ತಿದ್ದೇವೆ. 6 ಜಿಲ್ಲೆಗಳಿಂದ ಒಟ್ಟೂ 293 ಸಂತ್ರಸ್ತರನ್ನು ಗುರುತಿಸಿದ್ದು 23 ನಿರಾಕರಿಸಲಾಗಿದೆ. 204 ಪರಿವಾರಗಳಿಗೆ ಗೆಳೆಯರೊಂದಿಗೆ ಜೋಡಿಸುವ ಕಾರ್ಯ ಸಂಪನ್ನಗೊಳಿಸಿದ್ದೇವೆ. ಸುಮ್ನೆ ದುಡ್ಡಿನ ಲೆಕ್ಕದಲ್ಲಿ ಹೇಳೊದಾದರೆ 1 ಕೋಟಿ 22…
View Post