ಸ್ವಚ್ಛ ಸೌಪರ್ಣಿಕಾ

ಕೊಲ್ಲೂರಿನಲ್ಲಿ ಹರಿಯುವ ನದಿ ಸೌಪರ್ಣಿಕಾ. ಯುವಾ ಬ್ರಿಗೇಡ್ ನ 20 ಜನ ಕಾರ್ಯಕರ್ತರು ದಿನವಿಡೀ ಕೆಲಸ ಮಾಡಿ 10 ಟನ್ ಕಸವನ್ನು ಹೊರತೆಗೆಯಲಾಯಿತು.
View Post

ನಮಾಮಿ‌ ಕಪಿಲೆ

ನಂಜನಗೂಡಿನಲ್ಲಿ ಹರಿಯುವ ನದಿ‌ ಕಪಿಲೆ. ಭಕ್ತರು ಆಕೆಯನ್ನು ಭಕ್ತಿಯಿಂದ ಕಾಣುತ್ತಾರೆ.‌ ಆದರೆ ಆಕೆಯ ಸ್ವಚ್ಛತೆಯನ್ನು ಕಾಪಾಡುವುದಿಲ್ಲ. ಹೀಗಾಗಿಯೇ ಯುವಾಬ್ರಿಗೇಡ್ ಕಾರ್ಯಕರ್ತರು ಕಪಿಲೆಯನ್ನು ಸ್ವಚ್ಛಗೊಳಿಸಲು ಮುಂದಾದರು. ಸುಮಾರು 30 ಜನ ಕಾರ್ಯಕರ್ತರು ಒಂದು ಭಾನುವಾರವಿಡೀ ಕೆಲಸ ಮಾಡಿ 15 ಟನ್ ಕಸವನ್ನು ಹೊರತೆಗೆದರು.
View Post