ನಿವೇದಿತಾ ಸೇವಾಕೇಂದ್ರ

ಅದ್ವೈತ ತತ್ತ್ವದ ಶ್ರೇಷ್ಠ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರ ಜಯಂತಿಯಂದು ಅಂದರೆ ಏಪ್ರಿಲ್ 30 ರಂದು ಕಲ್ಲೋಳಿಯಲ್ಲಿ ಪ್ರಾರಂಭಗೊಂಡ ‘ನಿವೇದಿತಾ ಸೇವಾಕೇಂದ್ರ’ ಯಶಸ್ವಿಯಾಗಿ ನಡೆಯುತ್ತಿದೆ. ಆರ್ಥಿಕವಾಗಿ ಹಿಂದುಳಿದ, ಶೋಷಿತ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗುವಂತೆ ರೂಪಿಸಿದ ಈ ಯೋಜನೆ ಫಲ ಕೊಡುತ್ತಿದೆ. ಲಘು ಉದ್ಯೋಗ ಭಾರತಿಯ…
View Post

“ನಿವೇದನಾ”

ದೇಶಭಕ್ತಿ ಅಂದ್ರೆ ಏನು? ಸುಮ್ನೆ ಹೀಗೆ ಘೋಷಣೆ ಕೂಗೋದಾ? ಒಂದು ಹತ್ತು ಜನರನ್ನ ಗುಂಪು ಹಾಕಿಕೊಂಡು, ಮೈಕಿನ ಮುಂದೆ ನಿಂತು ಭಾಷಣ ಕುಟ್ಟೋದ ? ದೇಶ – ಅದಕ್ಕೊಂದು ಇತಿಹಾಸ ಅಂತೆಲ್ಲ ಇಲ್ಲದೆ ಇರೋ ಕತೆ ಕವನ ಹೇಳೋದಾ? ಮಾತಿಗೆ ಮುಂಚೆ…
View Post

ಸಮಾರೋಪ ಅಂದ್ರೆ ಅಂತ್ಯ ಅಲ್ಲ! ಹೊಸಾ ಕ್ರಾಂತಿ ಕಾರ್ಯದ ಆರಂಭ!

ಪೆಬ್ರುವರಿ 12 ಸಂಜೆ 5 ಗಂಟೆ ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಬಹಳಷ್ಟು ವಿಚಾರಗಳನ್ನು ಕಲಿತ ಸಾಹಿತ್ಯಾಸಕ್ತರಿಗೆ ಸಮಾರೋಪ ಕಾರ್ಯಕ್ರಮವು ಹೊಸ ಕ್ರಾಂತಿ ಕಾರ್ಯದ ಆರಂಭವೆನಿಸಿತು. ಕಾರಣ ಸಮಾರೋಪ ಸಮಾರಂಭದ ಒಂದೊಂದು ಭಾಗವೂ ಹೊಸ ಸ್ಫೂರ್ತಿಯನ್ನು ನೀಡಿ ನೆರೆದಿದ್ದವರಲ್ಲಿ ವಿದ್ಯುತ್‌ ಸಂಚಾರ…
View Post

ಹಿರಿ ಮನೆ

ಯುವಾ ಬ್ರಿಗೇಡ್ ನ ಹುಡುಗರ ಕೆಲಸಗಳೇ ಹಾಗೆ..! ಮಾಡುವ ಕೆಲಸವನ್ನು ಎಲ್ಲರಿಗಿಂತ ಡಿಫರೆಂಟ್ ಆಗಿ, ಪರ್ಫೆಕ್ಟ್ ಆಗಿ ಮಾಡುವಂತಹ ಜಾಯಮಾನ. ಕಳೆದ ಮೂರು ವರ್ಷಗಳಿಂದ ಇದನ್ನು ಹತ್ತಿರದಿಂದ ಬಲ್ಲವರಿಗೆ ಮಾತ್ರ ಅದರ ಸೊಗಡು ಗೊತ್ತಾಗುವುದು. ಹೌದು ಕಳೆದ ಮೂರು ವರ್ಷಗಳ ಹಿಂದಿನ…
View Post

ಹಿರಿ ಹೃದಯಗಳಲ್ಲೂ ನಂದಾದೀಪ

ಯುವಾ ಬ್ರಿಗೇಡಿನ ಸೋದರಿ ಸಂಸ್ಥೆಯಾದ ನಿವೇದಿತಾ ಪ್ರತಿಷ್ಠಾನ ಬಲು ಕ್ರಿಯಾಶೀಲವಾಗಿರುವ ದಿನಗಳಿವು. ನಿವೇದಿತಾಳ 150 ನೇ ಜಯಂತಿಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ‘ದೀಕ್ಷಾದಿವಸ್’ನ್ನು ನಡೆಸಿ ಅವರು ಪಡೆದ ಯಶಸ್ಸು ಅಭಿನಂದನಾರ್ಹ. ಇದು ಸುಮ್ಮನೆ ಆದಂತದ್ದಲ್ಲ. ಇದರ ಹಿಂದೆ ಬೇರೆ-ಬೇರೆ…
View Post

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಹಾಗೂ ಅಕ್ಕಾ ನಿವೇದಿತಾ ಸಾಹಿತ್ಯಸಮ್ಮೇಳನದ ಬಗ್ಗೆ..

ವ್ಯಕ್ತಿಗಳನ್ನು ಹೊತ್ತು ಮೆರವಣಿಗೆ ಮಾಡುವ ಸಮ್ಮೇಳನಗಳನ್ನು ಕಂಡ ನಮಗೆ ವಿಚಾರವನ್ನು ಪಲ್ಲಕ್ಕಿಯ ಮೆರವಣಿಗೆಯ ಮೂಲಕ ಹೊತ್ತು ಉದ್ಘಾಟನೆಗೊಂಡು,ಸಂತರುಗಳೆಲ್ಲ ಒಂದೇ ವೇದಿಕೆಯಲ್ಲಿ ಕೂತು ತಮ್ಮ ಅದ್ಭುತ ಕಂಠದೊಂದಿಗೆ,ಭಕ್ತಿಯ ಅಲೆಯಲ್ಲಿ,ಭಾರತ ಮಾತೆಯ ಜೈಕಾರದೊಂದಿಗೆ, ಮೈಮರೆಯುವಂತೆ ಮಾಡಿದ ಹಾಗೂ ಪೂಜಿಸಿದ ಪುಸ್ತಕಗಳನ್ನು ಸ್ವಾಮಿ ವಿವೇಕಾನಂದರ ಹೆಸರಿರುವ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನ – ಕನ್ನಡ ರೀಡೂ ಬರಹ

ಕನ್ನಡ, ತುಳು, ಕೊಂಕಣಿ ಹೀಗೆ ನಾಲ್ಕೈದು ಭಾಷೆಗಳನ್ನು ತನ್ನ ಮಡಿಲಿನಲ್ಲಿರಿಸಿಕೊಂಡ ಮಂಗಳೂರು ನಗರಿಯಲ್ಲಿ ಸಾಹಿತ್ಯ ಸಮ್ಮೇಳನ ಜರುಗಿತು. ಪ್ರತಿ ಭಾಷೆಯೂ ಬರೀ ಸಾಹಿತ್ಯಕ್ಕೆ ಸೀಮಿತವಲ್ಲ. ಅದರ ಹಿಂದೆ ಒಂದು ಸಂಸ್ಕಾರವಿರುತ್ತೆ. ನಾಲ್ಕೈದು ಭಾಷೆಗಳನ್ನು ತನ್ನೊಳಗಿನ ಅಂತಃಶಕ್ತಿಯಾಗಿಸಿಕೊಂಡ ಮಂಗಳೂರಿನ ಸಂಸ್ಕಾರ ಶ್ರೀಮಂತಿಕೆಯನ್ನು ನೂರ್ಮಡಿ…
View Post

ಸಮಾರೋಪ ಅಂದ್ರೆ ಅಂತ್ಯ ಅಲ್ಲ! ಹೊಸಾ ಕ್ರಾಂತಿ ಕಾರ್ಯದ ಆರಂಭ!

ಎರಡು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಬಹಳಷ್ಟು ವಿಚಾರಗಳನ್ನು ಕಲಿತ ಸಾಹಿತ್ಯಾಸಕ್ತರಿಗೆ ಸಮಾರೋಪ ಕಾರ್ಯಕ್ರಮವು ಹೊಸ ಕ್ರಾಂತಿ ಕಾರ್ಯದ ಆರಂಭವೆನಿಸಿತು. ಕಾರಣ ಸಮಾರೋಪ ಸಮಾರಂಭದ ಒಂದೊಂದು ಭಾಗವೂ ಹೊಸ ಸ್ಫೂರ್ತಿಯನ್ನು ನೀಡಿ ನೆರೆದಿದ್ದವರಲ್ಲಿ ವಿದ್ಯುತ್‌ ಸಂಚಾರ ಮೂಡಿಸುವಂತಿತ್ತು. ಸಮಾರೋಪ ಸಮಾರಂಭದ ಕೊನೆಯಲ್ಲಿ ಎಲ್ಲ…
View Post