ವಿಕಾಸ ಪರ್ವ

ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ಯಾವತ್ತೂ ಯುವಾ ಬ್ರಿಗೇಡ್ ನ ಸಾತ್ವಿಕ ಅಹಂಕಾರಕ್ಕೆ ಎಡೆಮಾಡಿಕೊಡುವ ವಿಷಯವೇ ಆಗಿದೆ. ನಾವು ಯುವಾ ಬ್ರಿಗೇಡ್ ನಿಂದ ಅಕ್ಟೋಬರ್ 13 ರಂದು ಕಲ್ಲೋಳಿ ಯಲ್ಲಿ “ವಿಕಾಸ ಪರ್ವ” ಎಂಬ ಕಾರ್ಯಕ್ರಮ ಮಾಡಿದ್ದೆವು. ಆ ಸಂದರ್ಭದಲ್ಲಿ ಅಲ್ಲಿಯ…
View Post

ನಂದಾದೀಪ

ಮರೆವು – ಒಂದು ಮನುಷ್ಯ ಸಹಜ ಗುಣ. ವರ್ಷಕ್ಕೊಮ್ಮೆ ಬರೋ WEDDING ANNIVERSARY ಗಂಡನಿಗೆ ನೆನಪಿರಲ್ಲ, ಗಂಡ ಕೇಳಿದ ಹೊಸ ರುಚಿ ಪಾಯಸ ಹೆಂಡತಿಗೆ ನೆನಪಿರಲ್ಲ. ಅಪ್ಪನಿಗೆ ಮಗ ಹೇಳಿದ್ದೆನೋ ನೆನೆಪಿರಲ್ಲ, ಮಗನಿಗೆ ಅಮ್ಮ ತರಲಿಕ್ಕೆ ಹೇಳಿದ್ದು ನೆನಪಿರಲ್ಲ. ಇವೆಲ್ಲವೂ ನೆನಪಿದ್ರೆ…
View Post

ದೀಕ್ಷಾ ದಿವಸ್

ಅಂದು ಮಾರ್ಚ 25, 1898. ಶುಕ್ರವಾರದ ಶುಭ ದಿನ. ಮಾರ್ಗರೆಟ್ ಸೂರ್ಯೋದಯದ ಮುನ್ನವೇ ಎದ್ದು ಸ್ನಾನ ಇತ್ಯಾದಿಗಳನ್ನು ಮುಗಿಸಿಕೊಂಡು ತನ್ನ ಗುರುವಿನ ಮುಂದೆ ಉತ್ಸಾಹ, ಕುತೂಹಲಗಳಿಂದ ನಿಂತಿದ್ದಳು. ಆ ದಿನ ಸ್ವಾಮೀಜಿ ಆಕೆಗೆ ಶಿವ ಪೂಜೆ ಮಾಡುವ ವಿಧಾನ ಹೇಳಿಕೊಟ್ಟರು. ಗಮನವಿಟ್ಟು,…
View Post

ವ್ಯರ್ಥವಲ್ಲ ಬಲಿದಾನ – ಹುತಾತ್ಮ ಯೋಧ ಲೆ. ಉಮರ್ ಫಯಾಜ್ ಸ್ಮರಣೆಯಲ್ಲಿ ಯುವಾ ಬ್ರಿಗೇಡ್ ನಿಂದ ರಾಜ್ಯದಾದ್ಯಂತ ಮೊಂಬತ್ತಿ ಮೆರವಣಿಗೆ.

ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗುವುದನ್ನು ಸಹಿಸದೇ ಅಂತಹ ಯುವಕರಲ್ಲಿ ಭಯ ಹುಟ್ಟಿಸುವ ಸಲುವಾಗಿ ಭಾರತೀಯ ಸೇನೆಯ ಅಧಿಕಾರಿಯಾಗಿದ್ದ ಕಾಶ್ಮೀರ ಭಾಗದ ಲೆಫ್ಟಿನೆಂಟ್ ಉಮರ್ ಫಯಾಜ್ ರನ್ನು ಅಪಹರಿಸಿ ಗುಂಡಿಕ್ಕಿ ಕೊಂದಿತು. ಇದಲ್ಲದೇ ಇನ್ನೂ ಇಬ್ಬರು ಸೈನಿಕರ…
View Post

ಮಾಧ್ಯಮಗಳ ಮೂಲಕ ಪ್ರಚಾರ

ಅಕ್ಕ ನಿವೇದಿತಾ ಯಾರಿಗೆ ತಾನೆ ಸ್ಫೂರ್ತಿ ಅಲ್ಲ ಹೇಳಿ. ಭಾರತದ ಪ್ರತಿಯೊಂದು ವರ್ಗದ ಜನರ ಸಂಪರ್ಕದಲ್ಲಿದ್ದಾಕೆ ಅಕ್ಕ. ಪ್ರತಿಷ್ಠಿತ ಠಾಗೋರ್ ಮನೆತನದಿಂದ ಹಿಡಿದು ಬೆಸ್ತರ ಬಸ್ತಿಯವರೆಗೂ ಆಕೆ ಕೆಲಸ ಮಾಡಿದ್ದಾಳೆ. ಸ್ವಾತಂತ್ರ್ಯ ಹೋರಾಟಕ್ಕೆ ನಿಂತ ಅಹಿಂಸಾವಾದಿಗಳಿಂದ ಹಿಡಿದು ರೆವಲ್ಯೂಷನರಿಗಳವರೆಗೆ ಎಲ್ಲರಿಗೂ ಪ್ರೇರಣೆ…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ – ಹೊಸ ಯರಗುದ್ರಿ, ಯಾದವಾಡ

ಸೋದರಿ ನಿವೇದಿತೆಯ ಕನಸನ್ನು ಸಾಕಾರಗೊಳಿಸುವತ್ತ ಒಂದು ಪುಟ್ಟ ಹೆಜ್ಜೆ: ಗೋಕಾಕಿನ ಬೇಸಿಗೆ ಶಿಬಿರ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹೊಸಯರಗುದ್ರಿ ಹಾಗೂ ಯಾದವಾಡಾ, ಇದು ಸೋದರಿ ನಿವೇದಿತಾ ಪ್ರತಿಷ್ಠಾನದ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಹಮ್ಮಿಕೊಂಡ ಎರಡು ಹಳ್ಳಿಗಳು. ಬೆಳಗಾವಿ ಎಂದಾಕ್ಷಣ…
View Post

ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಲಘುಸಾಹಿತ್ಯ ಸಮ್ಮೇಳನ – ವಿಜಯಪುರ

ಮಂಗಳೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದಂತೆ ರಾಜ್ಯಾದ್ಯಂತ ೧೫೦ ಲಘು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಅಂದು ಮಾಡಿದ ಸಂಕಲ್ಪಕ್ಕೆ ಮೊದಲ ವೇದಿಕೆ ಸಜ್ಜುಗೊಳಿಸಿದ್ದು ಬೆಂಗಳೂರಿನ ವಿಜಯಪುರ‌.! ವಿವೇಕಾನಂದರು ಜಗತ್ತಿನಲ್ಲೆಲ್ಲ ಭಾರತದ ಪರಂಪರೆ ಶ್ರೇಷ್ಠತೆಯನ್ನು ಮುಟ್ಟಿಸಿದರೆ, ನಿವೇದಿತಾ…
View Post

ಬೆಳಗುತ್ತಿದೆ ಸಾಮರಸ್ಯದ ದೀಪ!

ಕೆಲಸವನ್ನೇ ಸರ್ವಸ್ವವಾಗಿಸಿಕೊಂಡ ಸಂಘಟನೆಯೆಂದು ನಮ್ಮ ಪಾಲಿಗೆ ಸಾತ್ವಿಕ ಅಹಂಕಾರವಾಗಿ ಮಾರ್ಪಾಡಾಗುತ್ತಿದೆ. ಯುವಾಬ್ರಿಗೇಡಿನ ಕಾರ್ಯಕರ್ತ ತಳಮಟ್ಟದ ಕೆಲಸದಲ್ಲಿಯೇ ಆನಂದವನ್ನು ಕಾಣುತ್ತಿದ್ದಾನೆ. ಇತ್ತೀಚೆಗೆ ತಾವರಗೇರಾಕ್ಕೆ ಹೋಗಿದ್ದಾಗ ಅಲ್ಲಿನ ಕಲ್ಯಾಣಿ ಕೆಲಸದಲ್ಲಿ ನಿರತರಾಗಿದ್ದ ತರುಣರನ್ನು ಭೇಟಿಯಾಗಿದ್ದೆ. ಗ್ರೂಪ್ ಫೋಟೋಗಿರಲಿ ಸರಿಯಾಗಿ ಮಾತನಾಡಲೂ ಅವರಿಗೆ ಪುರಸೋತ್ತಿರಲಿಲ್ಲ. ಅಷ್ಟು…
View Post

ಸೋದರಿ ನಿವೇದಿತಾ ಪ್ರತಿಷ್ಠಾನ – ಬೇಸಿಗೆ ಶಿಬಿರ

ಮಾರ್ಚ್ 25ರ “ದೀಕ್ಷಾ ದಿವಸದ” ಭರ್ಜರಿ ಕಾರ್ಯಕ್ರಮಗಳ ಪ್ರತಿಫಲ ಬೇಸಿಗೆ ಶಿಬಿರಗಳು. ಮಕ್ಕಳ ಶಾಲೆ ಮುಗಿದಿತ್ತು, ಏಪ್ರಿಲ್ ತಿಂಗಳ ಪ್ರಖರ ಸೂರ್ಯನ ಶಾಖ ಅವರನ್ನು ಹೊರಗೆ ಬರದಂತೆ ಮಾಡಿತ್ತು. ಎಲ್ಲಾ ಕಡೆಗಳಲ್ಲಿ ಬೇಸಿಗೆ ಶಿಬಿರಗಳು ಮಕ್ಕಳನ್ನು ಆಕರ್ಷಿಸುತ್ತಿದ್ದವು. ಆದರೆ ಶಿಬಿರಗಳ ಪ್ರವೇಶಕ್ಕೆ…
View Post

ಜಾತಿಯ ಸಂಕೋಲೆ ಕಳಚೋಣ ಬನ್ನಿ

ಜಾತಿ ಸಮಾಜಕ್ಕೆ ಅಂಟಿಕೊಂಡಿರುವ ಒಂದು ರೋಗವೇ ಸರಿ. ಹಲವು ಸಾಮಾಜಿಕ ಪಿಡುಗುಗಳ ಮೂಲ ‘ಜಾತಿ’. ಮೇಲು-ಕೀಳು, ಸ್ಪೃಶ್ಯ-ಅಸ್ಪೃಶ್ಯ ಎಂದು ಸದಾ ನಮ್ಮ ನಮ್ಮಲ್ಲಿಯೇ ಕಚ್ಚಾಡುತ್ತಿರುತ್ತೇವೆ. ಜಾತಿ ಎನ್ನುವುದು ಗೆದ್ದಲಿನ ಹುಳುವಿದ್ದಂತೆ. ಭಾರತ ಎಂಬ ಸುಂದರ, ವಿಶಾಲ ವೃಕ್ಷವನ್ನು ಈ ಹುಳು ಒಳಗನಿಂದಲೇ…
View Post