ಕಣ ಕಣದಲ್ಲೂ ಶಿವ 20.10.2019

ಭಗವಂತನನ್ನು ನಾನಾ ರೂಪಗಳಲ್ಲಿ ಆರಾಧಿಸುವ ದೇಶ ನಮ್ಮದು. ಅಂತಹ ಭಗವಂತ  ಮನೆಗಳಲ್ಲಿ ಚಿತ್ರ ರೂಪದಲ್ಲಿ ಅಂದರೆ ಫೋಟೋಗಳ ರೂಪದಲ್ಲಿ ಪೂಜೆಗೈಯಲ್ಪಡುತ್ತಾನೆ. ಹೀಗೆ ಭಗವಂತನನ್ನು ಪೂಜೆ ಮಾಡುವ ನಾವುಗಳು, ಯಾರೋ  ಬಂದು  ಈ ದೇವರನ್ನು ಪೂಜಿಸಬೇಡಿ ಎಂದು ಹೇಳಿದರೆಂದು ಮನೆಯಲ್ಲಿರುವ ಫೋಟೋಗಳನ್ನು ಊರಿನ…

ಐತಿಹಾಸಿಕ ಕಲ್ಯಾಣಿಗಳ ಸ್ವಚ್ಛತೆಯ ಆಸ್ಥೆ

ಚಿಕ್ಕಮಗಳೂರಿನಿಂದ ಅಣತಿ ದೂರದಲ್ಲಿರುವ ಐಯ್ಯನಹಳ್ಳಿ ಮತ್ತು ಕರ್ಕಿಪೇಟೆ ಗ್ರಾಮಗಳ ಶತಮಾನದಷ್ಟು ಹಳೆಯದಾದ ಮಣ್ಣಿನಲ್ಲಿ ಹುದುಗಿಹೋಗಿದ್ದ ಎರಡು ಕಲ್ಯಾಣಿಗಳನ್ನು ಚಿಕ್ಕಮಗಳೂರಿನ #ಯುವಾಬ್ರಿಗೇಡ್ ತಂಡ ಕ್ರಮವಾಗಿ ಸತತ ಮೂರು ಮತ್ತು ಆರು ವಾರಗಳ ಕಾಲ ಸ್ವಚ್ಛತೆ ಮಾಡಿದ್ದರು. ಇಂದು ಆ ಎರಡೂ ಕಲ್ಯಾಣಿಗಳು ವರುಣನ ಕೃಪೆಯಿಂದ ಭರ್ತಿಯಾಗಿ…